ಕೊಪ್ಪಳ ಬಂದ್ ಯಶಸ್ವಿ

ರೈತರ,ಕೂಲಿ ಕಾರ್ಮಿಕರ ಮತ್ತು ಮಹಿಳೆಯರ ಮೇಲೆ ಲಾಠಿ ಬೀಸಿದ, ಬಂಧಿಸಿದ್ದ ಪ್ರಕರಣಕ್ಕೆ ಪ್ರತಿಯಾಗಿ ಇಂದು ಕೊಪ್ಪಳ ಬಂದ್ ಕರೆ ನೀಡಲಾಗಿತ್ತು। ಕೊಪ್ಪಳದ ಸಮಸ್ತ ಜನತೆ ಬಂದ್ ಗೆ ಉತ್ತಮವಾಗಿ ಪ್ರತಿಕ್ರಿಯಿಸಿತು। ಪರೀಕ್ಷೆಗಳಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು। ಜನಸಂಚಾರ ಎಂದಿನಂತಿತ್ತು। ಆದರೆ ಎಲ್ಲ ಅಂಗಡಿಗಳು ವ್ಯಾಪಾರಿ ಸಂಸ್ಥೇಗಳು ಮುಚ್ಚಿದ್ದವು। ಮೆರವಣಿಗೆಯಲ್ಲಿ ಭಾಗವಹಿಸಿದ್ದ ರೈತರು, ಸಂಘಟನೆಗಳವರು,ಹೋರಾಟಗಾರರಿಗಿಂತ 5ಪಟ್ಟು ಹೆಚ್ಚು ಜನ ಪೋಲೀಸರು ಇದ್ದದ್ದು ಬಂದ್ ನ ಗಂಭೀರತೆಗೆ ಸಾಕ್ಷಿಯಾಗಿತ್ತು। ಇಲ್ಲಿವೆ ಕೆಲವು ಚಿತ್ರಗಳು
Please follow and like us:

Leave a Reply