ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ಹಾಗೂ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅರಿವು ಜಾಥಾ ಕಾರ್ಯಕ್ರಮ

ತಳಕಲ್ ಗ್ರಾಮ ಪಂಚಾಯತಿಯಲ್ಲಿ : ೩೦-೦೬-೨೦೧೧ ರಂದು ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅರಿವು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ: ಹುಸೇನಭಿ. ತಂಬಲಿ. ಅವರು ಉದ್ಘಾಟಿಸಿದರು ಹಾಗೂ ಸದಸ್ಯರಾದ ಸಿರಾಜುದ್ದಿನ್ ಹಾಗೂ ಗಂಗಾಧರ ಹಾಗೂ ಲಲಿತಾ ಮಂಜುನಾಥ, ಶಾಲಾ ಎಸ.ಡಿ.ಎಮ್.ಸಿಯವರು ಹಾಗೂ ಮುಖ್ಯೇಪಾಧ್ಯರು, ಶಿಕ್ಷಕರು, ಮಕ್ಕಳು ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದರು.

Please follow and like us:
error