ಭಗವದ್ಗೀತಾ ಕಂಠಪಾಠ ಜಿಲ್ಲಾ ಮಟ್ಟದ ಸ್ಫರ್ಧೆ

ವಿಜೇತರಿಗೆ ಇತ್ತೀಚೆಗೆ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ರಾಮಾಚಾರ್ ಗಂಗೂರ, ಡಾ.ಕೆ.ಜಿ.ಕುಲಕರ್ಣಿ, ವೆಂಕಣ್ಣಾಚಾರ್ ಪುರೋಹಿತ್ ಸೇರಿದಂತೆ ಇತರರು  ಉಪಸ್ಥಿತರಿದ್ದರು.

Please follow and like us:
error