ವಚನ ಶ್ರಾವಣ

ಲಿಂಗಾಯತ ಪ್ರಗತಿಶೀಲ ಸಂಘ,. ಕೊಪ್ಪಳ ಹಾಗೂ ವಿಶ್ವಗುರು ಬಸವೇಶ್ವರ ಟ್ರಸ್ಟ, ಕೊಪ್ಪಳ,. ಮತ್ತು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿ ಕೊಪ್ಪಳ ಇವರ ಸಹಯೋಗದಲ್ಲಿ  ಶ್ರೀ ಮಹೇಶ್ವರ ದೇವಸ್ಥಾನ ಕೋಟೆ ರಸ್ತೆ ಕೊಪ್ಪಳ ಇಲ್ಲಿ ಜರಗುವ ಕಾರ್ಯಕ್ರಮಗಳು 
      
ದಿನಾಂಕ ೩೧-೦೮-೨೦೧೩ ಶನಿವಾರ ಸಂಜೆ ೬:೩೦ ಕ್ಕೆ   
ಅಧ್ಯಕ್ಷತೆ : ಶರಣೆ ನಿರ್ಮಲಾ ಬಳ್ಳೊಳ್ಳಿ ಕೊಪ್ಪಳ 
ಉಪನ್ಯಾಸ: ಶರಣೆ ಲಲಿತಾ ಕಡಿ  ಉಪನ್ಯಾಸಕರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕೊಪ್ಪಳ  
ವಿಷಯ: ವೀರವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರು)  
ಉಪಸ್ಥಿತಿ : ಶರಣೆ ಶೇಖಮ್ಮ ಮುದಗಲ್, ಅನಸಮ್ಮ ಮಟ್ಟಿ, ಶಾಂತಕ್ಕ ಹಿರೇಮಠ ಕೊಪ್ಪಳ  
ದಿನಾಂಕ ೦೧-೦೯-೨೦೧೩ ರವಿವಾರ ೬:೩೦ ಕ್ಕೆ       
ದಿವ್ಯ ಸಾನಿದ್ಯ : ಶ್ರೀ. ಮ,ನಿ,ಪ್ರ.ಸ್ವ.ಜ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು        ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ  
ಅತಿಥಿ: ಬಿ.ಎಸ್ ಪಾಟೀಲ್, ಜಿಲ್ಲಾಧ್ಯಕ್ಷರು ಅ.ಬಾ.ಶರಣ ಸಾಹಿತ್ಯ ಪರಿಷತ್ ಕೊಪ್ಪಳ 
ಉಪಸ್ಥಿತಿ : ಶರಣ ಎಲ್.ಹೆಚ್. ಪಾಟೀಲ್, ವಿಶ್ವಗುರು ಬಸವೇಶ್ವರ ಟ್ರಸ್ಟ,              ಶರಣ ರೇವಣ್ಣ ಭೂತಣ್ಣನವರ ಅಧ್ಯಕ್ಷರು ಬಸವೇಶ್ವರ ಯುವಕ ಸಂಘ,  
ದಿನಾಂಕ ೦೨-೦೯-೨೦೧೩ ಸೋಮವಾರ ಸಂಜೆ ೬-೩೦ ಕ್ಕೆ  
ಅಧ್ಯಕ್ಷತೆ : ಸಿದ್ದಲಿಂಗಪ್ಪ ನಿಲೂಗಲ್ ಕೊಪ್ಪಳ   
ಉಪನ್ಯಾಸ : ಬಸನಗೌಡ ಪೊ. ಪಾಟೀಲ  ನೀವೃತ್ತ ಎ.ಎರ್.ಎಸ್.ಐ ಪೊಲೀಸ ಇಲಾಖೆ  
          ಕೊಪ್ಪಳ  
ವಿಷಯ: ವಿಭೂತಿ, ರುದ್ರಾಕ್ಷಿ ಮಂತ್ರ 
ಉಪಸ್ಥಿತಿ: ಶ್ರೀಶೈಲಪ್ಪ ಶಿವಶೆಟ್ಟರ, ಮಂಜುನಾಥ ಹಾದಿಮನಿ,  ಮಹೇಶ ವಿಟ್ಟಲಕೋಡ ಕೊಪ್ಪಳ   

Leave a Reply