ಕೆರೆಯ ನವೀಕರಣದ ಅಡಿಗಲ್ಲು ಸಮಾರಂಭ.

ಕೊಪ್ಪಳ-07- ನಗರದ ಶ್ರೀಗವಿಸಿದ್ಧೇಶ್ವರ ಮಠದಲ್ಲಿ ಶುಕ್ರವಾರ ಸಾಯಂಕಾಲ ೪.೪೫ ಕ್ಕೆ  ಶ್ರೀ ಗವಿಮಠದ ಆವರಣದಲ್ಲಿ ಜರುಗುವ ಕೆರೆಯ ನವೀಕರಣದ ಅಡಿಗಲ್ಲು ಸಮಾರಂಭ ಜರುಗಲಿದೆ. ಈ ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಸಂಸದರಾದ ಸಂಗಣ್ಣ ಕರಡಿ, ಜಿ.ಪಂ ಅಧ್ಯಕ್ಷರಾದ ಅಮರೇಶ ಕುಳಗಿ, ನಗರಸಭೆ ಅಧ್ಯಕ್ಷರಾದ ಬಸಮ್ಮ ಹಳ್ಳಿಗುಡಿ ಮೊದಲಾದವರು ಆಗಮಿಸಲಿದ್ದೂ ಸಾನಿಧ್ಯವನ್ನು ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ವಹಿಸಲಿದ್ದಾರೆಂದು ಶ್ರೀಗವಿಮಠದ ತಿಳಿಸಿದೆ.
Please follow and like us:
error