ಗವಿಮಠದ ವಿದ್ಯಾರ್ಥಿನಿಲಯಕ್ಕೆ ೨೧ಲಕ್ಷ ದೇಣಿಗೆ ನೀಡಿದ ರೆಡ್ಡಿ

ನಾರಾ ಸೂರ್ಯನಾರಾಯಣರೆಡ್ಡಿ ಯವರಿಂದ ಕೊಪ್ಪಳ ಗವಿಮಠದ ವಿಧ್ಯಾರ್ಥಿನಿಲಯಕ್ಕೆ ೨೧ಲಕ್ಷ ದೇಣಿಗೆ
ಕೊಪ್ಪಳ ಡಿ, ೩೦-  ಶ್ರೀ ಗವಿಶಿದ್ದೇಶ್ವಮಠ ಕ್ಕೆ ಭೇಟಿ ನೀಡಿದ  ಬಳ್ಳಾರಿ ಜಿಲ್ಲೆಯ ಕುರುಗೋಡು ಮಾಜಿಶಾಸಕರಾದ ನಾರಾ ಸೂರ್ಯನಾರಾಯಣರೆಡ್ಡಿ ಯವರು ಶ್ರೀ ಗವಿಸಿದೇಶ್ವರ ವಿದ್ಯಾರ್ಥಿ ನಿಲಯಕ್ಕೆ ಇಂದು ೨೧ಲಕ್ಷವನ್ನು ನೀಡಿದರು, ಹಾಗೂ ಪ್ರತಿ ವರ್ಷಅಜ್ಜನ ಜಾತ್ರೆಗೆ ಅನ್ನ ದಾಸೊಹಕ್ಕೆ ತಮ್ಮ ಕಂಪನಿಯಿಂದ ೧೦ಲಕ್ಷಗಳನ್ನು ನೀಡುವುದಾಗಿ ತೀಳಿಸಿದರು
             

ಈ ಸಂಧರ್ಭದಲ್ಲಿ ಮಾಜಿ ಶಾಸಕ ಸಂಗಣ್ಣ ಕರಡಿ, ಬಳ್ಳಾರಿಯ ಮುನ್ನಭಾಯಿ, ಕೊಪಳ್ಳ ಮಾಜಿ ನಗರಸಭೆ ಅಧ್ಯಕ್ಷ ಚಂದ್ರ ಕವಲುರು, ನಗರಸಭೆ ಸದಸ್ಯ ಪ್ರಾಣೇಶ್ ಮಾದಿನೂರು, ಅಪಣ್ಣ ಪದಕಿ, ರಾಜು ಭಾಕಳೆ, ಬಸವರಾಜು ನಿರಲಗಿ, ಸರವೇಶ್‌ಗೌಡ ಬನ್ನಿಕೊಪ, ಅನೇಕ ಗ್ರಾಮದ ಮುಖಂಡರು ಭಾಗವಹಿಸಿದ್ದರು.

Related posts

Leave a Comment