ಭಾಗ್ಯನಗರದಲ್ಲಿ ಸಸಿ ನಡೆಸುವ ಕಾರ್ಯಕ್ರಮ.

ಕೊಪ್ಪಳ- 03- ತಾಲೂಕಿನ ಭಾಗ್ಯನಗರದಲ್ಲಿ ಶ್ರೀ ನಿಜಗುಣ ಹಡಪದ ಅಪ್ಪಣ್ಣನವರ ದೇವಸ್ಥಾಸನ ಆವರಣದಲ್ಲಿ ಬುಧವಾರದಂದು ಹಡಪದ ಸಮಾಜದ ಭಾಗ್ಯನಗರ ಅಧ್ಯಕ್ಷ ಮಹೇಶ ಮಾದಿನೂರ ಸಸಿ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗರಾಜ ನರೆಗಲ್ಲ, ಮಂಜುನಾಥ ಬೇಳೂರು, ಶರಣಪ್ಪ ಕುದ್ರಿಮೋತಿ, ಗವಿಸಿದ್ದಪ್ಪ ಹಡಪದ, ಮುತ್ತಣ್ಣ ಹಡಪದ, ಗುಡದಪ್ಪ ಹಡಪದ ಮತ್ತಿತರರು ಭಾಗವಹಿಸಿದ್ದರು.

Please follow and like us:
error