You are here
Home > Koppal News > ಶ್ರೀ ಬಸವೇಶ್ವರ ಜಯಂತೊತ್ಸವವ

ಶ್ರೀ ಬಸವೇಶ್ವರ ಜಯಂತೊತ್ಸವವ

ಶ್ರೀ ಸಿದ್ದರಾಮೇಶ್ವರ ಬಾರಬೇಡಿಂಗ್  ಮತ್ತು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಮತ್ತು ಶ್ರೀ ಬಸವೇಶ್ವರ ಜಯಂತೊತ್ಸವವನ್ನು ಆಚರಿಸಲಾಯಿತು. 
ದಿ ೦೨ ರಂದು ಕಿನ್ನಾಳ ಗ್ರಾಮದ ಶ್ರಿ ಸಿದ್ದರಾಮೇಶ್ವರ ಕಟ್ಟಡ  ಕಾರ್ಮಿಕರ ಸಂಘದ ಕಾರ್ಯಲಯದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯನ್ನು ಮತ್ತು   ಬಸವೇಶ್ವರ ಜನ್ಮ ದಿನಾಚರಣೆಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು ಸಂಘದ ಅಧ್ಯಕ್ಷರಾದ ಬಸವರಾಜ  ಚಿಲವಾಡಗಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಿ.ದೆವರಾಜ ಅರಸ ಹಿಂದೂಳಿದ ವರ್ಗಗಗಳ ನಿಗಮದ ಅಧಿಕಾರಿಯಾದ ಮ

ರ್ದಾಸಾಬ ಬೆಣಕಲ್ ಗ್ರಾಮ  ಪಂಚಾಯತ ಸದಸ್ಯರಾದ ವಿರೇಶ ಎಸ್ ತಾವರಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಈರಪ್ಪ ಜಾಲಿಹಾಳ ಯುವ ಮುಖಂಡರಾದ ಮಹದೇವಯ್ಯ ಹಿರೇಮಠ ಅಂಬೇಡ್ಕರ ಸಂಘದ ಸದಸ್ಯರುಗಳು ಹಾಗೂ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಉಮೇಶ ಬಡಿಗೇರ ಕಾರ್ಯದರ್ಶಿ ರಮೇಶ ಜಿ ಘೋರ್ಪಡೆ, ಖಜಾಂಚಿ ಸುರೇಶ ಬೊವಿ ಹಾಗೂ ಸರ್ವ ಸದಸ್ಯರುಗಳು ಮತ್ತು ಗ್ರಾಮ ಅಪಾರ ನಾಗರಿಕ  ಬಂಧುಗಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.   

Leave a Reply

Top