fbpx

ಹನುಮಂತಪ್ಪ ಕಮ್ಮಾರ ( ಚಾಳೇಶ) ನಿಧನ

ಕನ್ನಡ ಪ್ರಭದ ಬಿಡಿ ಸುದ್ದಿಗಾರ ದತ್ತು ಕಮ್ಮಾರರ ತಂದೆ ಹನುಮಂತಪ್ಪ ಕಮ್ಮಾರ ( ಚಾಳೇಶ) ೭೦ ವಯಸ್ಸು ಇವರು ಇಂದು( ಸೆ ೨) ಹೃದಯಾಘಾತದ ಹಿನ್ನೆಲೆಯಲ್ಲಿ ಸಾವುನ್ನಪ್ಪಿದ್ದಾರೆ.
ಮೃತರಿಗೆ ಪತ್ನಿ, ಒಟ್ಟು ನಾಲ್ಕು ಮಕ್ಕಳಿದ್ದಾರೆ,  ಅವರ ಅಂತ್ಯಕ್ರಿಯೆಯು ಮುದ್ದಾಬಳ್ಳಿಯಲ್ಲಿ ಇಂದು ಸೆ ೩ ರಂದು    ಜರುಗಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!