ಸಂಗಾಪೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ಯ ಕಬಡ್ಡಿ ಪಂದ್ಯಾವಳಿ

 ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ : ೦೭-೧೨-೨೦೧೪ ರಂದು ಬೆಳಿಗ್ಗೆ ೧೧-೨೫ ಗಂಟೆಗೆ ಕಬಡ್ಡಿ ಪಂದ್ಯಾವಳಿ ಜರುಗುಲಿದ್ದು. ಆಸಕ್ತರು ದಿನಾಂಕ : ೦೫-೧೨-೨೦೧೪ ರರೊಳಗಾಗಿ ತಮ್ಮ ತಂಡದ ಹೆಸರನ್ನು ನೊಂದಾಯಿಸಬೇಕು, ಪ್ರವೇಶ ಶುಲ್ಕ ೨೫೧. 
ಬಹುಮಾನಗಳ ವಿವರ:
೧) ಪ್ರಥಮ ಬಹುಮಾನ : ೧೦.೦೦೧ ಹಾಗೂ ಒಂದು ಶೀಲ್ಡ್
೨) ದ್ವಿತೀಯ ಬಹಮಾನ : ೬,೦೦೧ ಹಾಗೂ ಒಂದು ಶೀಲ್ಡ್
೩) ತೃತೀಯ ಬಹುಮಾನ : ೪,೦೦೧ ಹಾಗೂ ಒಂದು ಶೀಲ್ಡ್
೪) ಚತುರ್ಥ ಬಹುಮಾನ : ೨,೦೦೧ ಹಾಗೂ ಒಂದು ಶೀಲ್ಡ್ ಹಾಗೂ ವಿಶೇಷ ಬಹುಮಾನಗಳು ಇರುತ್ತವೆ.
ಉತ್ತಮ ಹಿಡಿvಗಾಗರರಿಗೆ ೫೦೧-೦೦ ಹಾಗೂ ಕಪ್
ಉತ್ತಮ ದಾಳಿಕಾರರಿಗೆ ೫೦೧-೦೦ ಹಾಗೂ ಕಪ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೋ.ಸಂ: ೯೭೪೧೭೩೬೪೨೭, ೯೯೦೧೭೩೩೪೧೭

Leave a Reply