ಉತ್ತರ ಕರ್ನಾಟಕ ಪ್ರಗತಿ ಪರ ರಕ್ಷಣಾ ವೇದಿಕೆ (ರಿ) ಪದಾಧಿಕಾರಿಗಳ ಆಯ್ಕೆ.

ಕೊಪ್ಪಳ – ರವಿವಾರ ನೂತನ ಉತ್ತರ ಕರ್ನಾಟಕ ಪ್ರಗತಿ ಪರ ರಕ್ಷಣಾ ವೇದಿಕೆ (ರಿ) ಪದಾಧಿಕಾರಿಗಳನ್ನು ಆಯ್ಕೆ ಮಾಡಿಲಾಗಿದೆ. ನೂತನ ಪದಾಧಿಕಾರಿಗಳ ಹೆಸರುಗಳು. ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾಗಿ  ಗುರುರಾಜ ಎನ್ ಜೋಷಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ. ಪಾಟೀಲ್ ಹಲಗೇರಿ ಇವರನ್ನು ರಾಜ್ಯದ ರಾಜ್ಯಧ್ಯಕ್ಷರಾದ ಸಂತೋಷ ವಿ ಇವರು ಆಯ್ಕೆಮಾಡಿ ಆದೇಶ ಹೊರಡಿಸಿದ್ದಾರೆ  ಇವರಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave a Reply