ರಿಯಲ್ ಎಸ್ಟೇಟ್ ಅಸೋಷಿಯೇಷನ್ ವತಿಯಿಂದ ಮಹಾದಾಸೋಹಕ್ಕೆ ೩ ಕ್ವಿಂಟಾಲ್ ಜೀಲೇಬಿ

 ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕೆ  ರಿಯಲ್ ಎಸ್ಟೇಟ್ ಅಸೋಷಿಯೇಷನ್ ೩ ಕ್ವಿಂಟಾಲ್ ಜೀಲೇಬಿ ಸಮರ್ಪಿಸಿದೆ. ಒಂದು ವಾರಗಳ ಕಾಲ ಶ್ರಮವಹಿಸಿ  ಜಿಲೇಬಿ ತಯಾರಿಸಿ ಇಂದು ಶ್ರೀಗವಿಮಠಕ್ಕೆ  ತಂದು ಪೂಜ್ಯ ಶ್ರೀಗಳ ಆಶಿರ್ವಾದ ಪಡೆದು ಮಹಾದಾಸೋಹಕ್ಕೆ ಅರ್ಪಿಸಿದರು. ಕರಿಯಣ್ಣ ಸಂಗಟಿ, ಅರ್ಜುನಸಾ ಕಾಟವಾ, ಗವಿಸಿದ್ದಪ್ಪ ಅಳವಂಡಿ, ನಾಗರಾಜ ಬಳ್ಳಾರಿ, ಕೆ.ಮೋಹನ್, ಶಬ್ಬೀರ ಸಿದ್ಧಿಖಿ, ಶಿವಕುಮಾರ ಕೋಣಂಗಿ, ವೈಜನಾಥ ದಿವಟರ, ಪ್ರಶಾಂತ ರಾಯ್ಕರ, ಎಸ್.ಬಿ.ಮಾಲಿಪಾಟೀಲ.ಯಲ್ಲಪ್ಪ ಕಾಟ್ರಳ್ಳಿ , ದೇವರಾಜ ಮೊಲಾದವರು ಭಾಗವಹಿಸಿದ್ದರು.  

Leave a Reply