ಯಲಬುರ್ಗಾ ವಿಧಾನಸಭಾ ಕ್ಷೇತ್ರ : ೨೧ ಸೆಕ್ಟರ್ ಅಧಿಕಾರಿಗಳ ನೇಮಕ

  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೧ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.

  ಕಾಟ್ರಾಳ, ಸಿರಗುಂಪಿ, ಸಂಕನೂರ, ಸೋಂಪುರ, ಹಿರೇಮ್ಯಾಗೇರಿ ಮತಗಟ್ಟೆ ವ್ಯಾಪ್ತಿಗೆ ಪಶುಸಂಗೋಪನೆ ಎಡಿ ಅನಂದ ಎಸ್.ಪಿ.- ೯೩೪೧೦೪೮೯೮೭.  ಬಳೂಟಗಿ, ಹೊಸಳ್ಳಿ, ಚಿಕ್ಕೊಪ್ಪ, ಬಸಾಪುರ, ಬೂನಕೊಪ್ಪ, ಹಗೇದಾಳ, ತುಮ್ಮರಗುದ್ದಿ ವ್ಯಾಪ್ತಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್ ಸೋಂಪುರ- ೮೦೯೫೭೭೬೯೯೬.  ಜೂಲಕಟ್ಟಿ, ಬಂಡಿ, ಕಡಬಲಕಟ್ಟಿ, ಚಿಕ್ಕಬನ್ನಿಗೋಳ, ಕೊನಸಾಗರ, ವಜ್ರಬಂಡಿ, ಜರಕುಂಟಿ, ದಮ್ಮೂರ, ಹನಮಾಪುರ ಮತಗಟ್ಟೆ ವ್ಯಾಪ್ತಿಗೆ ಕೃಷಿ ಇಲಾಖೆ ಎಡಿ ಕೊಡತಗೇರಿ ವೈ.ವೈ.- ೭೨೫೯೦೦೫೬೧೭.  ಮುಧೋಳ, ಕರಮುಡಿ, ಬಂಡಿಹಾಳ, ತೊಂಡಿಹಾಳ ವ್ಯಾಪ್ತಿಗೆ ಸಿಡಿಪಿಓ ಚಿತಾಳೆ ಎಸ್.ಟಿ.- ೯೬೧೧೫೧೧೧೪೮.  ಯಲಬುರ್ಗಾದ ಮತಗಟ್ಟೆ ಸಂಖ್ಯೆ ೬೬ ರಿಂದ ೭೪ ವರೆಗೆ, ಮಾರನಾಳ ಮತಗಟ್ಟೆ ವ್ಯಾಪ್ತಿಗೆ ಪ.ಪಂಚಾಯತಿ ಮುಖ್ಯಾಧಿಕಾರಿ ರಮೇಶ್ ಗೊಂದಕರ್- ೯೪೪೯೦೮೪೪೩೮.  ಕುದರಿಕೊಟಗಿ, ಜಿ. ವೀರಾಪುರ, ಮಾದಲೂರ, ತಲ್ಲೂರ, ಸಾಲಭಾವಿ, ಹುಲಿಗುಡ್ಡ, ಗೆದಿಗೇರಿ ವ್ಯಾಪ್ತಿಗೆ ತಾಲೂಕು ಸಮಾಜಕಲ್ಯಾಣಾಧಿಕಾರಿ ಮಂಜೂರ್ ಹುಸೇನ್- ೯೪೮೧೭೨೮೨೮೭.  ಲಿಂಗನಬಂಡಿ, ಕಳಕಬಂಡಿ, ಮಾಟರಂಗಿ, ಹಿರೇಅರಳಿಹಳ್ಳಿ, ಬುಡಕುಂಟಿ, ಜರಕುಂಟಿ, ಬೀರಲದಿನ್ನಿ, ಹೊಸೂರ, ಪುಟಗಮರಿ ವ್ಯಾಪ್ತಿಗೆ ಜೆಇ ಉಮರ್ ಖಾನ್- ೯೯೧೬೫೬೮೨೦೭.  ತರಲಕಟ್ಟಿ, ಯಾಪಲದಿನ್ನಿ, ನಿಲೋಗಲ್, ಉಪ್ಪಲದಿನ್ನಿ, ಗುನ್ನಾಳ, ಹುಣಸಿಆಳ, ನರಸಾಪುರ ಮತಗಟ್ಟೆ ವ್ಯಾಪ್ತಿಗೆ ಜೆಇ ಶಂಕರಗೌಡ- ೯೪೪೯೬೧೩೨೯೫.  ಮಾಟಲದಿನ್ನಿ, ಕಲಾಲಬಾವಿ, ತಾಳಕೇರಿ, ಚೌಡಪುರ, ವನಜಬಾವಿ, ಗುಂತಮಡು, ಬೂದೂರು, ಶಿಡ್ಲಬಾವಿ, ಚಿಕ್ಕಮನ್ನಾಪುರ, ಮರಕಟ್ ವ್ಯಾಪ್ತಿಗೆ ಜೆಇ ಕಳಕಯ್ಯ- ೯೪೪೮೮೧೧೬೭೯.  ಹಿರೇವಂಕಲಕುಂಟ, ಚಿಕ್ಕವಂಕಲಕುಂಟಾ, ಉಚ್ಚಲಕುಂಟ, ಬೂಕನಟ್ಟಿ, ತಿಪ್ಪನಾಳ, ಕಟಗಿಹಳ್ಳಿ, ಹಿರೇವಡ್ಡರಕಲ್, ಗಾಣದಾಳ ವ್ಯಾಪ್ತಿಗೆ ಜೆಇ ನಾಗೋಡ ಎಸ್.ಜಿ.- ೮೦೫೦೭೬೭೮೪೭.  ಮುರಡಿ, ಬೇವೂರ, ಕೋಳಿಹಾಳ, ಮ್ಯಾದನೇರಿ, ವಟಪರ್ವಿ, ನೆಲಜೇರಿ, ಗುತ್ತೂರ ವ್ಯಾಪ್ತಿಗೆ ಬಿಇಓ ವೆಂಕಟೇಶ್ ಆರ್.- ೯೪೮೦೬೯೫೨೮೧.  ಮಂಗಳೂರು, ಕುದರಿಮೋತಿ, ಚಂಡಿನಾಳ, ಭೈರನಾಯಕನಹಳ್ಳಿ ವ್ಯಾಪ್ತಿಗೆ ಅಕ್ಷರದಾಸೋಹ ಎಡಿ ಪ್ರಕಾಶ್ ಪತ್ತಾರ್- ೯೪೮೦೮೩೫೬೯೯.  ಮಲಕಸಮುದ್ರ, ಕುಡಗುಂಟಿ, ಚಿಕ್ಕಮ್ಯಾಗೇರಿ, ಲಕ್ಮನಗುಳಿ, ವಣಗೇರಿ, ರ್‍ಯಾವಣಕಿ, ಬೂದಗುಂಪಿ ವ್ಯಾಪ್ತಿಗೆ ಎಇ ಮಹೇಶ್- ೯೪೪೮೩೫೯೦೩೨.  ಶಿರೂರ, ಮುತ್ತಾಳ, ಕದರಳ್ಳಿ, ಚಿಕ್ಕಬೀಡನಾಳ, ಹೊನ್ನುಣಸಿ, ಹಿರೇಬೀಡನಾಳ, ಅರಕೇರಿ, ಚಂಡೂರ, ತಿಪ್ಪರಸನಾಳ, ಯಡಿಯಾಪುರ, ಬೆದವಟ್ಟಿ ವ್ಯಾಪ್ತಿಗೆ ಎಇ ಶರಣಬಸವರಾಜ್- ೯೭೪೦೮೬೦೦೨೯.  ಸಂಗನಾಳ, ರಾಜೂರ್, ಆಡೂರ್, ದ್ಯಾಂಪುರ ವ್ಯಾಪ್ತಿಗೆ ಎಇ ಕುದರಿ ವೈ.ಬಿ.- ೯೪೪೮೪೭೫೫೨೫.  ಕುಕನೂರಿನ ಮತಗಟ್ಟೆ ಸಂಖ್ಯೆ ೧೭೪ ರಿಂದ ೧೮೮ ವರೆಗಿನ ವ್ಯಾಪ್ತಿಗೆ ಎಇ ಮೂಗಣ್ಣ- ೯೪೪೮೬೧೩೨೪೯.  ಕಲ್ಲೂರ, ಬಳಗೇರಿ, ಕೋನಾಪುರ, ಕರ್ಕಿಹಳ್ಳಿ, ಗೊರ್‍ಲೆಕೊಪ್ಪ, ಹರಿಶಂಕರಬಂಡಿ ವ್ಯಾಪ್ತಿಗೆ ಜೆಇ ಬಸವರಾಜ ಬಂಡಿವಡ್ಡರ- ೯೫೯೧೦೬೬೭೮೧.  ಗಾವರಾಳ, ಮಸಬಹಂಚಿನಾಳ, ನಿಟ್ಟಾಲಿ, ಬೆಣಕಲ್, ವೀರಾಪುರ, ಭಾನಾಪುರ, ಲಕ್ಮಾಪುರ ವ್ಯಾಪ್ತಿಗೆ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಗುರಿಕಾರ ಎಸ್.ಜಿ.- ೯೮೪೪೫೭೯೭೮೫.  ತಳಬಾಳ, ಅಡವಿಹಳ್ಳಿ, ಕೋಮಲಾಪುರ, ಚಿತ್ತಾಪುರ ವ್ಯಾಪ್ತಿಗೆ ಐಟಿಐ ಕಾಲೇಜು ಪ್ರಾಚಾರ್ಯ ಅರುಣಕುಮಾರ್- ೯೪೮೧೫೩೬೦೦೧.  ಇಟಗಿ, ನಿಂಗಾಪುರ, ಬನ್ನಿಕೊಪ್ಪ, ಮನ್ನಾಪುರ, ಮಾಳೆಕೊಪ್ಪ, ಸೋಂಪುರ ವ್ಯಾಪ್ತಿಗೆ ತಾ.ಪಂ. ಇಓ ಕುಲಕರ್ಣಿ ಬಿ.ಬಿ.- ೯೬೩೨೩೪೪೨೨೩.  ಮಂಡಲಗೇರಿ, ಭಟಪನಹಳ್ಳಿ, ಚಿಕ್ಕೇನಕೊಪ್ಪ, ಬಿನ್ನಾಳ, ಸಿದ್ನೆಕೊಪ್ಪ, ಯರೇಹಂಚಿನಾಳ ಮತಗಟ್ಟೆ ವ್ಯಾಪ್ತಿಗೆ ರೇಷ್ಮೆ ಅಭಿವೃದ್ಧಿ ಅಧಿಕಾರಿ ಮುದಗಲ್ ಸಿ.ಹೆಚ್.- ೯೭೪೧೫೮೪೮೩೦ ಅವರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಿದೆ .
Please follow and like us:
error