ಕಪ್ಪು ಬಟ್ಟೆ ಧರಿಸಿ ಅತಿಥಿ ಉಪನ್ಯಾಸಕರ ೯ ನೇ ದಿನಕ್ಕೆ ಕಾಲಿಟ್ಟ ಧರಣಿ.

ಕೊಪ್ಪಳ,ಜ.೨೦ ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಕೊಪ್ಪಳ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ಅನಿರ್ಧಿಷ್ಟ ಮುಸ್ಕರ ೯ ನೇ ದಿನ ಕಪ್ಪು ಬಟ್ಟೆ ಧರಿಸುವ ಮೂಲಕ ಅತಿಥಿ ಉಪನ್ಯಾಸಕರ ಮುಂದುವರಿದಿರುವ ಧರಣಿ.
Please follow and like us:
error