You are here
Home > Koppal News > ಕರಾಟೆ ಕ್ಲಬ್‌ನಲ್ಲ್ಲಿ ಡಾ|| ಸರ್ವಪಲಿ ರಾಧಾಕೃಷ್ಣರವರ ಜನ್ಮ ದಿನ.

ಕರಾಟೆ ಕ್ಲಬ್‌ನಲ್ಲ್ಲಿ ಡಾ|| ಸರ್ವಪಲಿ ರಾಧಾಕೃಷ್ಣರವರ ಜನ್ಮ ದಿನ.

ಕೊಪ್ಪಳ-05- ನಗರದ ಶ್ರೀ ಸಾಯಿ ಅಭಿವೃದ್ದಿ ಹಾಗೂ ಶಿಕ್ಷಣ ಸಂಘ (ರಿ) ವತಿಯಿಂದ ಸಾಯಿ ಬುಡೋಕನ್ ಕರಾಟೆ ಕ್ಲಬ್‌ನಲ್ಲ್ಲಿ ಡಾ|| ಸರ್ವಪಲಿ ರಾಧಾಕೃಷ್ಣರವರ ಜನ್ಮ ದಿನದ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದ ಸೇರಿ ಅವರ ಬಾವಚಿತ್ರಕ್ಕೆ ಮಾಲರ್ಪಣೆ ಮಾಡಿ. ಶ್ರೀಕಾಂತ .ಪಿ. ಕಲಾಲ, ಚಿರಂಜಿವಿ ಗಿಣಗೇರಾ, ಮುತ್ತುರಾಜ ಬಂಡಿ. ರುಕ್ಮಿಣಿ ಬಂಗಳಿಗಿಡ ಸಂಸ್ಥೆಯ ಸದಸ್ಯರಾದ ಫಯಜಪಾಶ ಮತ್ತು ಇನ್ನು ಮುಂತಾದವರು ಉಪಸ್ಥಿತರಿದ್ದರು.  ಮೂಲಕ ಕರಟೆ ವಿದ್ಯಾರ್ಥಿಗಳಿಗೆ ಸೀರಾ ಉಪ್ಪಿಟು ಹಂಚಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

Leave a Reply

Top