ಬೆಂಗಳೂರಿನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಇಂದು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ.

ಪ್ರತಿಭಟನೆಯಲ್ಲಿ ಎ ಐ ಎಮ್ ಎಸ್ ಎಸ್ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜುಗಿ, ಯಮುನಾ, ರೂಪಾ ಇನ್ನೀತರ ವಿದ್ಯಾರ್ಥಿನೀಯರು ಭಾಗವಹಿಸಿದ್ದರು. ಎ ಐ ಡಿ ವೈ ಓ ಸಂಘಟನೆಯ ಸದಸ್ಯರಾದ ಶರಣು ಗಡ್ಡಿ, ರಾಯಣ್ಣ ಗಡ್ಡಿ, ಮೌಲಾಸಾಬ, ಸಂತೋಷ, ಸಂತೋಷ, ಸೈಯ್ಯದ, ಪ್ರವೀಣಕುಮಾರ ಬಂಡಿಹಾಳ, ರಾಜಬಕ್ಷೀ, ರಾಕೇಶ, ಸಿರಾಜ ಪಾಟೀಲ ಮತ್ತಿತರರು ಇದ್ದರು.

Please follow and like us:
error