ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆ ಜ. ೦೬ ಕ್ಕೆ ಮುಂದೂಡಿಕೆ.

ಕೊಪ್ಪಳ ಜ. ೦೪
(ಕ ವಾ)ಕೊಪ್ಪಳ ಜಿಲ್ಲಾ ಪಂಚಾಯತಿ ಕೆ.ಡಿ.ಪಿ. ತ್ರೈಮಾಸಿಕ ಪ್ರಗತಿ
ಪರಿಶಿಲನಾ ಸಭೆ ಜ. ೦೬ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ
ನಡೆಯಲಿದೆ.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್
ತಂಗಡಗಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು.  ಈ ಮೊದಲು ಸಭೆಯನ್ನು ಜ. ೦೫ ರಂದು ನಡೆಸಲು
ನಿಗದಿಪಡಿಸಲಾಗಿತ್ತು.  ಇದೀಗ ಸಭೆಯನ್ನು ಮುಂದೂಡಿ ಜ. ೦೬ ರಂದು ನಡೆಸಲು
ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.
ರಾಮಚಂದ್ರನ್ ಅವರು ತಿಳಿಸಿದ್ದಾರೆ.


Please follow and like us:
error