ಫೆ. ೧೧ ಬುಧವಾರದಂದು ರಕ್ತದಾನ ಶಿಬಿರ

ಕೊಪ್ಪಳ.   ಫೆ. ೧೧  ಬುಧವಾರದಂದು ಚಿಕ್ಕವಂಕಲಕುಂಟಾ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಎದುರು ಯಾತ್ರಾ ನಿಲಯದಲ್ಲಿ ಇಂದು ೧೧/೦೨/೨೦೧೫ ರಂದು ರಕ್ತದಾನ ಜಾತ್ರಾ ಮಹೋತ್ಸವ ಜರುಗಲಿದೆ.
             ಇಂದು ಬೆಳೆಗ್ಗೆ ೦೯:೦೦ ರಿಂದ ೪:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ  ಕೋರಿದ್ದಾರೆ.

Please follow and like us:
error