ಈ ವಾರದ ೬೨ನೇ ಕವಿಸಮಯ ಕನಕಗಿರಿಯಲ್ಲಿ

ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹ ಪ್ರತಿವಾರದಂತೆ ಈ ವಾರವೂ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೬೨ನೇ ಕವಿಸಮಯವನ್ನು ಕನಕಗಿರಿಯಲ್ಲಿ ದಿನಾಂಕ ೧೦-೭-೨೦೧೧ ರವಿವಾರ ಮದ್ಯಾಹ್ನ ೨.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ಕನಕಗಿರಿಯ ಬರಹಗಾರ ಅಲ್ಲಾಗಿರಿರಾಜ್ ಅವರ ಸಮೀರ್ ಸದನ, ಎಪಿಎಂಸಿ ಹತ್ತಿರದ ಭವನದಲ್ಲಿ ಈ ವಾರದ ಕವಿಸಮಯ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಎಲ್ಲ ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಬಹುದು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮,ಎನ್ ಜಡೆಯಪ್ಪ -೯೪೪೭೬೧೩೯೩, ಅಲ್ಲಾಗಿರಿರಾಜ್ ೯೪೪೮೧೭೬೬೯೩ ಸಂಪರ್ಕಿಸಲು ಕೋರಲಾಗಿದೆ.
Please follow and like us:
error