ಕೊಪ್ಪಳ ಬಂದ್ ಯಶಸ್ವಿ

ಭಾರತ್ ಬಂದ್ ನಿಮಿತ್ತ ಇಂದು ಕರೆ ನೀಡಲಾಗಿದ್ದ ಬಂದ್ ಗೆ ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಎಲ್ಲೆಡೆ ಶಾಂತಿಯುತವಾಗಿತ್ತು, ಅಂಗಡಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ವಾಹನ ಸಂಚಾರ ಸಾಮಾನ್ಯವಾಗಿತ್ತು. ಆದರೆ ಬಸ್ ಸಂಚಾರ್ ವಿರಲಿಲ್ಲ. ಹೀಗಾಗಿ ನಾಗರಿಕರು ಪರಿತಪಿಸಿದರು.

Please follow and like us:

Leave a Reply