ತುಂಗಾಭದ್ರ ನದಿಗೆ ಬಾಗಿನ ಅರ್ಪಣೆ

ಕರ್ನಾಟಕ ರಕ್ಷಣಾವೇದಿಕೆ ರಾಜ್ಯ ಅದ್ಯಕ್ಷರಾದ ಶಿವರಾಮೇಗೌಡರು ದಿನಾಂಕ:-೧೧ ರವಿವಾರದಂದು ತುಂಗಾಭದ್ರ ನದಿಗೆ ಬಾಗಿನ ಅರ್ಪಣೆ ಮಾಡಿದರು ಈ ಸಂದರ್ಭದಲ್ಲಿ ಬಳ್ಳಾರಿ ಅದ್ಯಕ್ಷರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಅದ್ಯಕ್ಷರಾದ ಸುರೇಶ್ ಮತ್ತು ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಜಿಲ್ಲಾದ್ಯಕ್ಷರಾದ ಕುಮಾರಿ ಲಕ್ಷ್ಮಿಪ್ರಿಯಾ ಕೊಪ್ಪಳ ತಾಲೂಕ ಅದ್ಯಕ್ಷರಾದ ಹನುಮೇಶ್ ಮ್ಯಾಗಳಮನಿ ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿ ತರಿದ್ದರು,

Leave a Reply