ಚಿತ್ರಕಲಾ ಪದವಿದರರ ಗಮನಕ್ಕೆ

ಕೊಪ್ಪಳ ಜಿಲ್ಲೆಯಲ್ಲಿ ಇರುವ ನಿರುದ್ಯೋಗಿ ಚಿತ್ರಕಲಾ ಪದವೀಧರರು ಅಂದರೆ ಆರ್ಟ್ಸ ಮಾಸ್ಟರ್ ಡಿಪ್ಲೋಮಾ ಅಥವಾ ೫ ವರ್ಷಗಳ ಚಿತ್ರಕಲೆಯಲ್ಲಿ ಪೇಂಟಿಗ್ ಕೋರ್ಸ ಮಾಡಿದ ಪದವಿದರರು ಈ ಕಕೂಡಲೇ ಈ ಕೆಳಗೆ ತಿಳಿಸಿದ ದೂರವಾಣಿ ಸಂಖ್ಯೆ ಕರೆ ಮಾಡಿ ವಿವರವನ್ನು ತಿಳಿಸಬೇಕು. ಎಂದು ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ   ಮಹಾಂತೇಶ ಬಳಿಗಾರ, ಹಾಗೂ ಕಾರ್ಯದರ್ಶಿ ಎಸ್.ಬಿ. ಕುಲಕರ್ಣಿ ತಿಳಿಸಿರುತ್ತಾರೆ.  ೯೯೪೫೮೦೫೩೪೭,  ೯೮೪೫೨೬೧೭೭೬,

Leave a Reply