ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಎ.ಪಿ.ಎಂ.ಸಿ.

 ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಗವಿಸಿದ್ದಪ್ಪ ಮುದುಗಲ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಮಾಯಪ್ಪ ಕವಲೂರು ಅವಿರೋಧವಾಗಿ ಆಯ್ಕೆಯಾದರು. 
                    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಶಾಂತಣ್ಣ ಮುದುಗಲ್, ಹೆಚ್.ಎಲ್.ಹಿರೇಗೌಡರ, ಮುದೇಗೌಡ್ರು ಸುರೇಶ ದೇಸಾಯಿ, ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ, ಅನಿಕೇತ್ ಅಗಡಿ, ಮುತ್ತುರಾಜ ಕುಷ್ಟಗಿ, ಬಾಳಪ್ಪ ಬಾರಕೇರ, ದ್ಯಾಮಣ್ಣ ಚಿಲವಾಡಗಿ, ಜಡಿಯಪ್ಪ ಬಂಗಾಳಿ, ರಾಮಣ್ಣ ಹಳ್ಳಿಗುಡಿ, ಪ್ರಭು ಹೆಬ್ಬಾಳ, ಬಸವರೆಡ್ಡೆಪ್ಪ ಹಳ್ಳಿಕೇರಿ, ಗುರು ಹಲಗೇರಿ, ರಾಜು ನಾಲವಾಡ, ಅಶ್ವಿನ್ ಝಾಂಗಡಾ, ಎ.ವಿ.ಕಣವಿ, ಹಟ್ಟಿ ಭರಮಪ್ಪ, ಹನುಮರೆಡ್ಡಿ ಹಂಗನಕಟ್ಟಿ, ವೆಂಕನಗೌಡ್ರು ಹಿರೇಗೌಡ್ರು ಕೃಷ್ಣಾ ಇಟ್ಟಂಗಿ, ಅನಸೂಯಮ್ಮ ವಾಲ್ಮೀಕಿ, ಮಾನವಿಪಾಶಾ, ಮಹೆಬೂಬ ಅರಗಂಜಿ, ಧಾರವಾಡ ರಫೀಕ್, ನಾಗರಾಜ ಬಳ್ಳಾರಿ, ಬಸನಗೌಡ ಡಂಬ್ರಳ್ಳಿ ಹಾಗೂಪಕ್ಷದ ವಕ್ತಾರ ಅಕ್ಬರ್ ಪಾಶಾ ಪಲ್ಟನ್   

ಎ.ಪಿ.ಎಂ.ಸಿ.ಯ ಸದಸ್ಯರು ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

Leave a Reply