ಜೆಡಿಎಸ್ ಸದಸ್ಯತ್ವ ಅಭಿಯಾನ

ಕೊಪ್ಪಳ : ಇಂದು ಸಿಂದೋಗಿ ಜಿಲ್ಲಾ ಪಂಚಾಯತ ಸರ್ಕಲ್‌ನಲ್ಲಿ ಹಿರೇಸಿಂದೋಗಿ, ಮೈನಹಳ್ಳಿ, ಬಿಕನಹಳ್ಳಿ, ಬೂದಿಹಾಳ ಗ್ರಾಮಗಳಲ್ಲಿ ಜೆ.ಡಿ.ಎಸ್. ಸದಸ್ಯತ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರದೀಪಗೌಡ ವಿ. ಮಾಲಿಪಾಟೀಲ, ಅಂದಪ್ಪ ಮರೇಬಾಳ, ಶೇಕಪ್ಪ ಲಚ್ಚಾಣಿ, ಕೊಟ್ರಪ್ಪ ಕೊರ್ಲಳ್ಳಿ, ಮಂಜನಾಥ ಗಡ್ಡದ, ವೆಂಕಟೇಶ ಬೇಲದ ಮತ್ತು ಜೆ.ಡಿ.ಎಸ್. ಮುಖಂಡರು, ಕಾರ್ಯಕರ್ತರು ಇನ್ನೂ ಮುಂತಾದವರು ಭಾಗವಹಿಸಿದ್ದರು.
Please follow and like us:
error