fbpx

ಹಲಗೇರಿ ಗ್ರಾಮದಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ವಿಷ್ಣುದಾದ ಟ್ರೋಪಿ.

ಕೊಪ್ಪಳ-17- ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ವಿಷ್ಣುದಾದ ಟ್ರೋಪಿ ೧೩/೧೨/೨೦೧೫ ರಂದು ಪಂದ್ಯಗಳು ನಡೆಯಲಿದ್ದು ಈ ಪಂದ್ಯಗಳನ್ನು ಐ.ಪಿ.ಎಲ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪ್ರತಿಯೊಬ್ಬ ಆಟಗಾರನನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಗ್ರಾಮೀಣ ಪ್ರತಿಭೆಗಳಿಗೆ ಮಾತ್ರ ಅವಕಾಶ. ಆಟಗಾರನ್ನು ಹರಾಜು ಮಾಡುವ ದಿನಾಂಕ ೨೯/೧೧/೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮಾಡಲಾಗುವುದು ಆಸಕ್ತ ಕ್ರೀಡಾ ಪ್ರತಿಭೆಗಳನ್ನು ಹರಾಜು ದಿನದಂದು ಹಾಜರು ಇರಬೇಕು. ಹೆಸರನ್ನು ನೋಂದಾಯಿಸುವ ಕೊನೆಯ ದಿನಾಂಕ ೨೫/೧೧/೨೦೧೫ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ : ೯೧೬೪೮೩೦೧೬೩, ೭೨೫೯೫೧೦೬೭೧, ೮೮೬೧೮೪೯೩೬೧ ಸಂಪರ್ಕಿಸಬಹುದು. 

Please follow and like us:
error

Leave a Reply

error: Content is protected !!