ಗಂಗಾವತಿ ವಿಧಾನಸಭಾ ಕ್ಷೇತ್ರ : ೧೮ ಸೆಕ್ಟರ್ ಅಧಿಕಾರಿಗಳ ನೇಮಕ

 ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೧೮ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
  ಹಿರೇಬೊಮ್ಮನಾಳ, ಚಿಕ್ಕಬೊಮ್ಮನಾಳ, ಚಳ್ಳಾರಿ, ಚಿಕ್ಕಸುಳಿಕೇರಿ, ಹಾಸಗಲ್, ಹಿರೇಸುಳಿಕೇರಿ, ಚಿಲಕಮುಖಿ, ಶಿಡಗನಹಳ್ಳಿ, ಕೊಡದಾಳ ಮತಗಟ್ಟೆಗಳ ವ್ಯಾಪ್ತಿಗೆ ಸಣ್ಣ ನೀರಾವರಿ ಇಲಾಖೆ ಎಇ ರಾಜೇಶ್ ಎ ವಸ್ತ್ರದ್- ೯೪೪೮೨೬೨೭೭೨.  ಚಾಮಲಾಪುರ, ಜಿನ್ನಾಪುರ, ಮೆತಗಲ್, ಹೊಸೂರ, ಅರಸಿನಕೇರಿ, ವಣಬಳ್ಳಾರಿ, ಇರಕಲ್ಲಗಡ, ಹನುಮನಹಟ್ಟಿ, ಮುದ್ಲಾಪುರ, ಯಲಮಗೇರಿ ಮತಗಟ್ಟೆ ವ್ಯಾಪ್ತಿಗೆ ಜೆಇ ಸುನೀಲ್- ೭೮೯೯೫೦೮೨೭೭.  ಕಿನ್ನಾಳ, ಬುಡಶೆಟ್ನಾಳ, ತಾಳಕನಕಾಪುರ ಮತಗಟ್ಟೆ ವ್ಯಾಪ್ತಿಗಳಿಗೆ ಎಇ ರಾಘವೇಂದ್ರ ಜೋಷಿ- ೯೪೮೦೭೧೫೫೯೧.  ಕಾಮನೂರ, ಸಂಗಾಪುರ, ಲೇಬಗೇರಿ, ಭೀಮನೂರ, ತಳುವಗೇರಿ, ಅಬ್ಬಿಗೇರಿ, ಕೆಂಚನಡೋಣಿ, ಕೂಕನಪಳ್ಳಿ, ಇಂದರಗಿ, ಜಬ್ಬಲಗುಡ್ಡ, ಇಂದಿರಾನಗರ ಮತಗಟ್ಟೆ ವ್ಯಾಪ್ತಿಗೆ ಎಇ ಇರ್ಫಾನ್- ೯೭೪೧೪೩೪೬೫೫.  ಬೂದಗುಂಪ, ದನಗಳದೊಡ್ಡಿ, ಹಾಲಹಳ್ಳಿ, ಬಿಳೇಬಾವಿ, ನಾಗೇಶನಹಳ್ಳಿ, ಹಳೇಕುಮಟ, ಇಡಹಳ್ಳಿ ಮತಗಟ್ಟೆ ವ್ಯಾಪ್ತಿಗಳಿಗೆ ಎಇ ಸುಬ್ರಹ್ಮಣ್ಯ- ೯೪೮೦೪೪೫೧೦೦.  ಹಂಪಸದುರ್ಗ, ಆಗೋಲಿ, ವಿಠಲಾಪುರ, ಉಡಮಕಲ್, ವೆಂಕಟಗಿರಿ, ಬಂಡ್ರಾಳ, ಗಡ್ಡಿ ಮತಗಟ್ಟೆ ವ್ಯಾಪ್ತಿಗೆ ಎಇ ಮಂಜುನಾಥ ಬಿ.ಹೆಚ್.- ೯೯೮೦೦೭೦೮೦೦.  ಮಲಕನಮರಡಿ, ಅರಳಿಹಳ್ಳಿ, ಭಟ್ಟರನರಸಾಪುರ, ಕೇಸರಹಟ್ಟಿ, ಅರಾಳ ಮತಗಟ್ಟೆ ವ್ಯಾಪ್ತಿಗೆ ಎಇ ವೀರೇಂದ್ರ- ೯೯೮೦೯೭೦೮೭೪.  ದಾಸನಾಳ, ಮುಕ್ಕುಂಪಿ, ಲಿಂಗದಳ್ಳಿ, ಚಿಕ್ಕಬೆಣಕಲ್, ಹಿರೇಬೆಣಕಲ್ ಮತಗಟ್ಟೆ ವ್ಯಾಪ್ತಿಗೆ ಸಿಡಿಪಿಓ ನಾಗನಗೌಡ- ೯೮೮೦೬೭೭೫೫೧.  ಬಸಾಪಟ್ಟಣ, ಕರೇಕಲ್ಲಪ್ಪನಕ್ಯಾಂಪ್, ವಡ್ಡರಹಟ್ಟಿ, ವಡ್ಡರಹಟ್ಟಿಕ್ಯಾಂಪ್ ಮತಗಟ್ಟೆ ವ್ಯಾಪ್ತಿಗೆ ಜೆಇ ಮಹೇಶ್- ೯೯೭೨೦೯೩೯೨೯.  ವಿದ್ಯಾನಗರ, ಗಂಗಾವತಿಯ ಮತಗಟ್ಟೆ ಸಂಖ್ಯೆ ೧೩೬ ರಿಂದ ೧೫೯ ರವರೆಗಿನ ವ್ಯಾಪ್ತಿಗೆ ಸಹಾಯಕ ಸಿಡಿಪಿಓ ಅಶೋಕ- ೯೪೪೯೭೬೨೨೦೨.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೪೪ ರಿಂದ ೧೬೪ ವರೆಗಿನ ಮತಗಟ್ಟೆ ವ್ಯಾಪ್ತಿಗೆ ಉಪನ್ಯಾಸಕ ಅನಿಲಕುಮಾರ- ೯೪೪೮೪೧೯೧೨೨.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೫೩ ರಿಂದ ೧೬೨, ಹೊಸಳ್ಳಿ, ನಾಗರಹಳ್ಳಿ ಮತಗಟ್ಟೆ ವ್ಯಾಪ್ತಿಗೆ ಜೆಇ ರಾಘವೇಂದ್ರರಾವ್- ೯೪೪೮೨೬೩೦೪೬.  ಶರಣಬಸವೇಶ್ವರನಗರ, ಗಂಗಾವತಿಯ ಮತಗಟ್ಟೆ ಸಂಖ್ಯೆ ೧೨೦ ರಿಂದ ೧೨೮ ವರೆಗಿನ ಮತಗಟ್ಟೆ ವ್ಯಾಪ್ತಿಗೆ ಜೆಇ ರವಿ ಕೆ.ಬಿ.- ೮೧೦೫೧೮೧೨೪೪.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೦೨ ರಿಂದ ೧೧೫ ವರೆಗಿನ ವ್ಯಾಪ್ತಿಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆರ್.ಟಿ. ನಾಯಕ್- ೮೭೬೨೯೮೩೩೬೧.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೦೯ ರಿಂದ ೧೩೫ ವರೆಗಿನ ವ್ಯಾಪ್ತಿಗೆ ಜೆಇ ನಾಗಲಾಪುರ ಎಸ್.ಬಿ.- ೯೪೪೮೭೮೧೧೯೭.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೬೫ ರಿಂದ ೧೭೭ ವರೆಗಿನ ವ್ಯಾಪ್ತಿಗೆ ಉಪನ್ಯಾಸಕ ಬಸವರಾಜ ಅಸುಂಡಿ- ೯೪೪೯೫೪೯೮೪೮.  ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ವಿಪ್ರ, ಮಲ್ಲಾಪುರ, ರಾಂಪುರ ಮತಗಟ್ಟೆ ವ್ಯಾಪ್ತಿಗೆ ಆರ್.ಎಫ್.ಓ ಹನುಮಂತಯ್ಯ- ೯೪೪೮೪೩೮೧೫೭.  ಬಸವನದುರ್ಗ, ರಾಮದುರ್ಗ, ಆನೆಗುಂದಿ, ಚಿಕ್ಕರಾಂಪುರ, ರಂಗಾಪುರ, ಹನುಮನಹಳ್ಳಿ, ಸಾನಾಪುರ, ತಿರುಮಲಾಪುರ ಮತಗಟ್ಟೆ ವ್ಯಾಪ್ತಿಗೆ ಎಇ ಕಾಳಪ್ಪ ಅವರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಿದೆ .
Please follow and like us:
error