ಜಿಲ್ಲಾ ಪಂಚಾಯತ ಚುನಾವಣೆಗೆ ಅರ್ಜಿ ಸಲ್ಲಿಕೆ.

ಕೊಪ್ಪಳ-೦೬- ಮುಂಬರುವ ಜಿಲ್ಲಾ ಪಂಚಾಯತ ಅಂಗವಾಗಿ ಅಳವಂಡಿ ಕ್ಷೇತ್ರ(ಸಾಮಾನ್ಯ ಮಹಿಳೆ) ಆಕಾಂಕ್ಷೆಯಾಗಿ ಶ್ರೀಮತಿ ರತ್ನವ್ವ ಭರಮಪ್ಪ ನಗರ್ (ಹಟ್ಟಿ) ಇವರು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ಇವರಿಗೆ ತಮ್ಮ ರೂ.೫೦೦೦-/ ಡಿಡಿ ಯೊಂದಿಗೆ ಅರ್ಜಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹಟ್ಟಿ ಭರಮಪ್ಪ, ಪಕೀರಪ್ಪ ಬಿಸನಳ್ಳಿ, ಅಡಿವೆಪ್ಪ ರಾಟಿ, ಯಲ್ಲಪ್ಪ ನಜೀರ, ಇಸ್ಮಾಹಿಲ್ ಅಳವಂಡಿ, ಪರಶುರಾಮ ಮೆಕ್ಕಿ, ಸಿದ್ದಪ್ಪ ಗಿಣಿಗೇರಿ, ಇನ್ನೂ ಅನೇಕ ಅಳವಂಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error