fbpx

ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫ್ಲೆಕ್ಸಗಳನ್ನು ಕಟ್ಟಬಾರದು

 ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಎಲ್ಲೆಂದರಲ್ಲಿ ಫ್ಲೆಕ್ಸ ಗಳನ್ನು ಕಟ್ಟುವ ರೂಢಿ ಮಾಡಿಕೊಂಡಿದ್ದಾರೆ.    ಈ ವರ್ಷ ಜನವರಿ ೧೮ ರಂದು ಜರುಗಲಿರುವ ಜಾತ್ರಾ ಸಮಯದಲ್ಲಿ ಶ್ರೀಮಠ, ರಸ್ತೆ, ಹಾಗೂ ಜಾತ್ರಾ ಅಂಗಡಿಗಳ ಆವರಣದಲ್ಲಿ ಫ್ಲೆಕ್ಸಗಳನ್ನು ಕಟ್ಟಬಾರದೆಂದು   ಶ್ರೀ ಗವಿಮಠದಿಂದ ಪ್ರಕಟಿಸಲಾಗಿದೆ.  

Please follow and like us:
error

Leave a Reply

error: Content is protected !!