ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘ (ರಿ) ಬಹದ್ದೂರಬಂಡಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ

 ಕೊಪ್ಪಳ ತಾಲೂಕಿನ ಬಹದ್ದೂರಬಂಡಿಯ ಗ್ರಾಮೀಣ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ೬೫ ನೇ ದ್ವಜರೋಹಣವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ಕಾರ್ಯಕ್ರಮವು ಅದ್ಯಕ್ಷರಾದ ಬಸವರಾಜ ಕರಿಗಾರ ನೆರವೆರಿಸಲಾಯಿತು. ಈ ಕಾರ್ಯಕ್ರಮದಲ್ಲಿ  ಅಧ್ಯಕ್ಷತೆಯನ್ನು ಬಾಬಾ ಕಿಲೆದಾರ, ಮುಖ್ಯ ಅತಿಥಿಗಳಾ ಸ್ಥಾನವನ್ನು ಬುಡೆನಸಾಬ ಹರ್ಲಾಪೂರ ವಹಿಸಿದ್ದರು. ರಫಿ ಹಿರೇಮಸೂತಿ, ಗುಡದಪ್ಪ ಹಲಗಿ, ಮಹೆಬೂಬ ಮಣ್ಣೂರ, ವಿಜಯಕುಮಾರ, ಶೆಟ್ಟಿ ನಾಯಕ,  

ಸಂಘದ ಸರ್ವಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು.

Leave a Reply