ವೇತನ ತಾರತಮ್ಯ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಪರೀಕ್ಷೆ.

ಕೊಪ್ಪಳ-25- ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ  ಹಾಗೂ ಪ್ರಾಚಾರ್ಯರ  ವೇತನ ತಾರತಮ್ಯ ವಿರೋಧಿಸಿ ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ  ಪಿ.ಯು.ಸಿ. ಪರೀಕ್ಷೆಯನ್ನು ಕಪ್ಪು ಪಟ್ಟಿ ಧರಿಸಿ ನಡೆಸಲಾಯಿತು.

Please follow and like us:
error