ನಾಳೆ ಮಾಸ್ಟರ್ ಪೀಸ್ ಆಡಿಯೋ ರಿಲೀಸ್!

‘ಅಣ್ಣನಿಗೆ ಲವ್ವಾಗಿದೆ’ ಹಾಡು ನಾಳೆ ಎಫ್.
ಎಂ ಮೂಲಕ ಲೋಕಾರ್ಪಣೆಯಾಗಲಿದೆ. ‘ಮಾಸ್ಟರ್ ಪೀಸ್’ ಚಿತ್ರದ ಆಡಿಯೋ ಒಂದಲ್ಲ ಎರಡಲ್ಲ ಐದು
ದಿನ ರಿಲೀಸಾಗುತ್ತಿದೆ. 4, 7, 8, 10 ಹೀಗೆ ಐದು ದಿನ ಐದು ಹಾಡುಗಳು ಎಫ್.ಎಂ ಮೂಲಕವೇ
ಕೇಳುಗರಿಗೆ ಅರ್ಪಣೆಯಾಗಲಿವೆ. ಚಿತ್ರ ಡಿಸೆಂಬರ್ 24ಕ್ಕೆ ತೆರೆಗೆ ಬರಲಿದೆ.

Related posts

Leave a Comment