ಸಂಭ್ರಮದ ೬೯ ನೇ ಸ್ವತಂತ್ರ್ಯ ದಿನಾಚರಣೆ.

ಕೊಪ್ಪಳ – ನಗರದ ದದೇಗಲ್ ಗ್ರಾಮದ ಎಸ್.ಎ. ನಿಂಗೋಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ೬೯ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಸಂಸ್ಥೆಯ ಸಂಸ್ಥಾಪಕ ಎಸ್.ಎ. ನಿಂಗೋಜಿನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯ ಎಮ್.ಯು. ಮ್ಯಾಗೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗವಿಸಿದ್ದಪ್ಪ ಹನಮನಾಳ, ಗೋಪಾಲರಾವ್ ಬಿನ್ನಾಳ ವಹಿಸಿದ್ದರು. ವೇದಿಕೆಮೇಲೆ ಶಿಕ್ಷಕರಾದ ಯಲ್ಲಪ್ಪ ಗುಡ್ಲಾನೂರ, ಮಂಜುನಾಥ ಚ. ಹೆಬ್ಬಳ್ಳಿ, ಸಾವಿತ್ರಿ ಎ.ಹೆಚ್, ಶಂಕ್ರಮ್ಮ ಬಿ.ಸಿ. ಪಾಲಕ ಬಂಧುಗಳು ಉಪಸ್ಥಿತರಿದ್ದರು.

Please follow and like us:
error

Related posts

Leave a Comment