ದಸರಾ ಹಬ್ಬ ಜಿಲ್ಲಾ ಉಸ್ತುವಾರಿ ಸಚಿವರಿಂದ ಶುಭಾಷಯ.

ಕೊಪ್ಪಳ ಅ. ೨೧ (ಕ ವಾ) ನಾಡಹಬ್ಬ ಎನಿಸಿರುವ ದಸರಾ ಹಬ್ಬವು, ರೈತರ ಸಂಕಷ್ಟವನ್ನು ದೂರ ಮಾಡಿ, ಈ ನಾಡಿನಲ್ಲಿ ಉತ್ತಮ ಮಳೆ, ಬೆಳೆಯೊಂದಿಗೆ ಜನರಿಗೆ ನೆಮ್ಮದಿ ಹಾಗೂ ಸಮೃದ್ಧಿಯನ್ನು ತರುವಂತಾಗಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಶುಭಾಷಯ ಸಂದೇಶದಲ್ಲಿ ಕೋರಿದ್ದಾರೆ.
Please follow and like us:
error