ಕೊಪ್ಪಳದಲ್ಲಿ ಬಂದ್ ಯಶಸ್ವಿ..

ಕಾವೇರಿಗಾಗಿ ನಡೆದ ಬಂದ್ ಗೆ ಕೊಪ್ಪಳದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬೆಳಿಗ್ಗೆ ಕರವೇಯ ಹೋರಾಟಗಾರರು ಅರೆಬರೆ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರೆ ಜವಾಹರ್ ರಸ್ತೆಯ ಎಲ್ಲ ಅಂಗಡಿಕಾರರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
                      

Related posts

Leave a Comment