You are here
Home > Koppal News > ಬಿಜೆಪಿ ಐಟಿ ಸೆಲ್

ಬಿಜೆಪಿ ಐಟಿ ಸೆಲ್

 I.T.Cell) ಕೊಪ್ಪಳ ಲೋಕಸಭಾ ವ್ಯಾಪ್ತಿಯ ಕಾರ್ಯತರ್ಕರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಲೋಕಸಭಾ ಅಭ್ಯರ್ಥಿಯಾದ  ಸಂಗಣ್ಣ ಕರಡಿ, ರಾಜ್ಯ ಉಪಾಧ್ಯಕ್ಷರು ಹಾಗೂ ಎಂ.ಎಲ್.ಸಿ ಯವರಾದ  ಹಾಲಪ್ಪ ಆಚಾರ ಮತ್ತು ಲೋಕಸಭಾ ಕ್ಷೇತ್ರದ ಉಸ್ತುವಾರಿ ಹರಚ್ ಗಿರಿಗೌಡ್ರ ಬಿಜೆಪಿ ಪಕ್ಷದ ಎಲ್ಲಾ ಮುಖಂಡರ  ಸಮ್ಮುಖದಲ್ಲಿ ಆಯ್ಕೆ ಮಾಡಿಲಾಗಿದೆ.

ಕೊಪ್ಪಳ ಲೋಕಸಭಾ ಚುನಾವಣೆಯ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠಕ್ಕೆ (

 ಸಂಚಾಲಕರು ಃ- ಬಸವರಾಜ ದೊಳ್ಳಪ್ಪನವರ ಸಾಪ್ಟೇವೇರ್ ಉದ್ಯಮಿ
ಸಹ ಸಂಚಾಲಕರು ಃ- ಅಮೀತ್ ಕಂಪ್ಲಿಕರ್
       ಸದಸ್ಯರು ಃ- ಸೈಯದ್ ನಾಸೀರುದ್ದೀನ್ (ಕೊಪ್ಪಳ)
ಸದಸ್ಯರುಃ-  ಹನುಮಂತರಾವ್ ಕುಲಕರ್ಣಿ (ಕುಷ್ಟಗಿ)
        ಸದಸ್ಯರು ಃ- ನೀಲಕಂಠಪ್ಪ ನಾಗಶೆಟ್ಟಿ (ಗಂಗಾವತಿ)
        ಸದಸ್ಯರು ಃ- ಗಣೇಶ ಹೊರತಟ್ನಾಳ (ಕೊಪ್ಪಳ)
        ಸದಸ್ಯರು ಃ- ಶಿವಕುಮಾರ ಹುನಗುಂದ (ಯಲಬುರ್ಗಾ)
        ಸದಸ್ಯರು ಃ- ಪ್ರಭುಶಂಕರಗೌಡ (ಕುಷ್ಟಗಿ)
ಸದಸ್ಯರು ಃ- ಶಿವಶರಣೇಗೌಡ (ಕನಕಗಿರಿ)
ಸದಸ್ಯರುಃ- ಮೌನೇಶ ನಾಯ್ಕ (ಮಸ್ಕಿ)
ಸದಸ್ಯರು ಃ- ಶಂಕರಗೌಡ ಜೋಳದರಾಶಿ (ಸಿಂದನೂರು)
ಸದಸ್ಯರು ಃ- ಶೇಖಣ್ಣ ಲಷ್ಕರಿ ( ಶಿರಗುಪ್ಪಾ)
ಯಲಬುರ್ಗಾ ತಾಲೂಕ ಸದಸ್ಯರನ್ನಾಗಿ ಶರಣಪ್ಪ ಕುರ್ನಾಳ, ನಟರಾಜ ಬಿದರಿ, ಮಹಾಂತೇಶ ಹೂಗಾರ, ವೀರಭದ್ರಪ್ಪ ಬದರಿ, ರಾಜಶೇಖರ ಹಳ್ಳಿ ಇವರಗಳನ್ನು ಆಯ್ಕೆ ಮಾಡಲಾಗಿದೆ. ಎಂದು ಜಿಲ್ಲಾ ವಕ್ತಾರ ಚಂದ್ರಶೇಖರ ಪಾಟೀಲ್ ಹಲಗೇರಿ   ತಿಳಿಸಿದ್ದಾರೆ.

Leave a Reply

Top