fbpx

ಹಲಗೇರಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ.

ಕೊಪ್ಪಳ- ೧೭ರಂದು ಹಲಗೇರಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿಯು ಸ.ಹಿ.ಪ್ರಾ. ಶಾಲೆ ವದಗನಾಳದಲ್ಲಿ ಅದ್ದೂರಿಯಾಗಿ ನಡೆಯಿತು. ಹಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ದೇವಪ್ಪ ಓಜಿನಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿ, ಪಠ್ಯ & ಪಠ್ಯಪೂರಕ ಚಟುವಟಿಕೆಗಳಿಂದ ಮಕ್ಕಳ ಬೌದ್ದಿಕ ವಿಕಾಸವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ ಪಾಟಿಲ್ ಮಾತನಾಡಿ, ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ಮಕ್ಕಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ದೇವಪ್ಪ ಚನ್ನಗೌಡ್ರ, ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದರು  ಈ ಸಂಧರ್ಬದಲ್ಲಿ ಶಿಕ್ಷಣ ಸಂಯೋಜನಕರಾದ ಎಸ್.ಬಿ. ಕುರಿ, ಪ್ರಧಾನ ಕಾರ್ಯದರ್ಶಿ ಶರಣಬಸನಗೌಡ ಪಾಟೀಲ, ಗ್ರಾ. ಪಂ ಸದಸ್ಯರಾದ ಪ್ರಭುಗೌಡ ಗುಡದನಗೌಡ್ರ ಧರ್ಮಣ್ಣ ಬಂಡ್ಯಾಳ, ಪ್ರಬಾವತಿ ಹುಡೇದ್, ಹುಲಿಗೆಮ್ಮ ವಾಲ್ಮೀಕಿ, ವಿಜಯಲಕ್ಷ್ಮೀ ಚನ್ನನಗೌಡ್ರ, ಶಂತಮ್ಮ ಬಿನ್ನಾಳ, ಊರಿನ ಹಿರಿಯರಾದ ಸೋಮನಾಯಕ, ಈಶಪ್ಪ ಮುಧೊಳ, ನಾಗಪ್ಪ ಹೆಗ್ಗನಗೌಡ್ರ, ಮುಕ್ಕಣ್ಣ ಬನ್ನಿಕೊಪ್ಪ, ವಾಯ್.ಸಿ ಚನ್ನನಗೌಡ್ರ, ಲೆ.ಪಿ. ಪರನಗೌಡ್ರ, ಫಕೀರಪ್ಪ ಸಂಗಟಿ, ಷನ್ಮುಖಪ್ಪ ಬೆದವಟ್ಟಿ, ರಾಮಣ್ಣ ಕುಣಿಕೇರಿ, ಯುವ ಮುಖಂಡರಾದ ವಿರೇಶ ಚನ್ನನಗೌಡ್ರ, ಶಿವರಾಜ ಹುಡೇದ, ಶಿವರಾಜ ಬನ್ನಿಕೊಪ್ಪ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಅರಕೇರಿ, ಪತ್ತಿನ ಸಂಘದ ಅಧ್ಯಕ್ಷ ಮೈಲಾರಗೌಡ ಹೊಸಮನಿ, ತಾ. ಉಪಾಧ್ಯಕ್ಷ ಹೋಳಿಬಸಯ್ಯ, ಶರಣಮ್ಮ ಪಟೀಲ, ಹನುಮಂತ ಹಳ್ಳಿಕೇರಿ, ಗ್ರಾ. ಪಂ ಉಪಾಧ್ಯಕ್ಷ ಸರ್ವಮಂಗಳ, ದೇವಪ್ಪ ಮ್ಯಾಗಳಮನಿ ಉಪಸ್ಥಿತರಿದ್ದರು. ಸಿ.ಆರ್.ಪಿ ಅಂದನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಚನ್ನಪ್ಪ, ಬಸವಂತಪ್ಪ ಹಾಸಗಲ ಸ್ವಾಗತಿಸಿದರು.  ಶೇಖರಪ್ಪ ಅಂಕದ ನಿರೂಪಿಸಿದರು.

Please follow and like us:
error

Leave a Reply

error: Content is protected !!