ಉಚಿತ ಕಂಪ್ಯೂಟರ್ ಶಿಕ್ಷಣ ಅರ್ಜಿ ಸಲ್ಲಿಸುವ ಕೊನೆಯ ದಿ – ೧೭.

ಕೊಪ್ಪಳ, ಅ. ೧೧ ವಾಯ್.ಎಸ್.ಇ.ಎಸ್ ಕಂಪ್ಯೂಟರ್, ಸಿಂಪಿಲಿಂಗಣ್ಣರೋಡ್, ಟ್ರೀನಿಟಿ ಸ್ಕೂಲ್ ಹತ್ತಿರ, ಡಿಜಿಟಿಲ್ ಇಂಡಿಯಾ ಸಾಧನೆಯಲ್ಲಿ ಒಂದು ಭಾಗವಾದ ಪ್ರಧಾನ ಮಂತ್ರಿಗಳು ಪ್ರಾರಂಭಿಸಿದ ಜಾತಿಯ ಡಿಜಿಟ್ ಅಕ್ಷರಜ್ಞಾನ ಮಿಷನ್ (ಎನ್.ಡಿ.ಎಲ್.ಎಂ) ದಿಂದ ಕೊಡುವ ೨ ಘಂಟೆಯ ಉಚಿತ ಕಂಪ್ಯೂಟರ್ ಕೋರ್ಸ್ ಕಲೆಯರಿ ಹಾಗೂ (ದಿಶಾ) ಸರ್ಟಿಫಿಕೆಟ್ ಪಡೆಯಿರಿ.
Please follow and like us:
error