“ಶರಣ ಹುಣ್ಣಿಮೆ ಹಾಗೂ ನಾಡು ನುಡಿ ಜಾಗೃತಿ ಕಾರ್ಯಕ್ರಮ”

ಕೊಪ್ಪಳ : ದಿ ೨೮-೧೧-೨೦೧೨  ಬುಧವಾರ ಸಂಜೆ ೬:೩೦ ಕ್ಕೆ ಹುಡ್ಕೋ ಕಾಲೋನಿ ಕೊಪ್ಪಳದಲ್ಲಿ, ವಿಸ್ವ ಗುರು ಬಸವೇಶ್ವರ ಚಾರಿಟೇಬಲ್ ಟ್ರಸದಟ್ (ರಿ) ಹುಡ್ಕೋ ಕಾಲೋನಿ ಕೊಪ್ಪಳ ಮತ್ತು ಕೊಪ್ಪಳ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಇವರ ಆಶ್ರಯದಲ್ಲಿ  “ಶರಣ ಹುಣ್ಣಿಮೆ ಹಾಗೂ ನಾಡು ನುಡಿ ಜಾಗೃತಿ ಕಾರ್ಯಕ್ರಮ” ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ವೀರಪ್ಪ ಮಲ್ಲಪ್ಪ ನಿಂಗೋಜಿ ವಹಿಸಲಿದ್ದು, ಅತಿಥಿ ಉಪನ್ಯಾಸಕರಾಗಿ ಬಸವತತ್ವಾನುಭಾವಿಗಳಾದ ಬಸವಯ್ಯ ಸಸಿಮಠ ಆಗಮಿಸಲಿದ್ದು, ಅತಿಥಿಗಳಾಗಿ ತಾಲೂಕಾ ಕಸಾಪ ಅಧ್ಯಕ್ಷೆ ಸಾವಿತ್ರಿ ಮುಜಮದಾರ, ಹಾಗೂ ತಾಲೂಕಾ ಕಸಾಪ ಗೌರವ ಕೋಶಾಧ್ಯಕ್ಷರಾದ ಮೈಲಾರಗೌಡ ಹೊಸಮನಿ ಆಗಮಿಸಲಿದ್ದಾರೆ.
    ಸಹಾಯಕ ಕೃಷಿ ಅಧಿಕಾರಿಗಳು ಕೃಷಿ ಇಲಾಖೆ ಕೊಪ್ಪಳ ಹಾಗೂ ಬಸವರಾಜ ವ್ಹಿ. ಸಜ್ಜನ ವಕೀಲರು ಕೊಪ್ಪಳ ಇವರು ಪ್ರಸಾದ ದಾಸೋಹ ಏರ್ಪಡಿಸಿದ್ದಾರೆ.
Please follow and like us:
error