ನಾಳೆ ಕೊಪ್ಪಳ ಸುತ್ತಮುತ್ತ ಕರೆಂಟ್ ಇಲ್ಲ !

 

ದಿನಾಂಕ ೧೬.೧೦.೨೦೧೪ ರಂದು ೨೨೦/೧೧೦ ಕೆ.ವಿ. ಮುನಿರಾಬಾದ ಪವರ ಹೌಸ್ ನಲ್ಲಿ ತುರ್ತು ಕಾಮಗಾರಿ ಇರುವ ಪ್ರಯುಕ್ತ ಸದರಿ ದಿನದಂದು ಕೊಪ್ಪಳ ಪಟ್ಟಣ ಹಾಗೂ ೩೩ ಕೆ.ವಿ ಹಿರೇಸಿಂದೋಗಿ ಮತ್ತು ಕಿನ್ನಾಳ ಸಬ್ ಸ್ಟೇಷನಗಳಿಗೆ ಸಂಬಂದಿಸಿಧಿಸಿದ ಸುತ್ತ ಮುತ್ತಲಿನ ಗ್ರಾಮಗಳಿಗೆ ಬೆಳಿಗ್ಗೆ ೯.೦೦ ಘಂಟೆಯಿಂದ ಸಾಯಂಕಾಲ ೫:೦೦ ಘಂಟೆಯವರೆಗೆ ವಿದ್ಯುತ ವ್ಯತ್ಯಯವಾಗುವದು. 

       ಮತ್ತು ೩೩ ಕೆ.ವಿ ಕಿನ್ನಾಳ ಮಾರ್ಗದ ವಿದ್ಯುತ್ ಲೈನ್ ಸ್ಥಳಾಂತರಿಸುವ ಕಾಮಗಾರಿ ಇರುವ ಪ್ರಯುಕ್ತ ಸದರಿ ದಿನದಂದು ಸಬ್ ಸ್ಟೇಷನ್‌ಗೆ ಸಂಬಂಧಿಸಿದ ಸುತ್ತ ಮುತ್ತಲಿನ ಗ್ರಾಮಗಳಿಗೆ ಬೆಳಗ್ಗೆ ೯:೦೦ ಘಂಟೆಯಿಂದ ಸಯಂಕಾಲ ೫:೦೦ ಘಂಟೆಯವರೆಗೆ ವಿದ್ಯುತ ವ್ಯತ್ಯಯವಾಗುವದು ಕಾರಣ ಸದರಿ ದಿನದಂದು ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು(ವಿ) ಕೋರಿದ್ದಾರೆ
Please follow and like us:
error