ವಿಜಯಕುಮಾರ್ ಹಿರೇಮಠರಿಗೆ ರಾಷ್ಟ್ರೀಯ ರತ್ನ ಪ್ರಶಸ್ತಿ

 ಹೊಸಪೇಟೆಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಹಿರೇಮಠ ಇವರಿಗೆ ದೆಹಲಿಯ ನ್ಯಾಷನಲ್ ಯುನಿಟಿ ಸೆಲಬ್ರೇಷನ್ ಆಪ್ ದಿ ಐರನ್ ಮ್ಯಾನ್ ಆಫ್ ಇಂಡಿಯಾ ಸಂಸ್ಥೆಯು ರಾಷ್ಟ್ರೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Reply