ಸೋಮವಂಶ ಸಹಸಾರ್ಜುನ ಜಯಂತಿ

ಭಾಗ್ಯನಗರ- ಕೊಪ್ಪಳ ಇಲ್ಲಿಯ ಸೋಮವಂಶ ಕ್ಷತ್ರಿಯ ಸಮಾಜವತಿಯಿಂದ ೨೦/೧೧/೨೦೧೨ ರಂದು ಸೋಮವಂಶ ಅಹಸ್ರರ್ಜುನ ಜಯಂತಿಯನ್ನು ಆಚರಿಸಲಾಯಿತು. ಮೊದಲು ಮುಂಜಾನೆ ಕೊಪ್ಪಳದ ಸಜಸ್ರಾರ್ಜುನ ವೃತ್ತದಲ್ಲಿ ಸಹಸ್ರಾರ್ಜುನ ಮಹಾಲಾಲ್ ಭಾವಚಿತ್ರಕ್ಕೆ ಸಮಜದ ಅಧ್ಯಕ್ಷರಾದ   ನಾಗೋಸ್ ಮೇಘರಾಜ ಅವರಿಂದ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಸಾಯಂಕಾಲ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಮೇರವಣಿಗೆ ಶ್ರೀ ಅಂಭಾಭವಾನಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸದರಿ ಕಾರ್ಯಕ್ರಮದಲ್ಲಿ ಸಮಾಜ ಬಾಂದವರೆಲ್ಲರು ಪಾಲ್ಗೊಂಡಿದ್ದರು. 
Please follow and like us:
error