You are here
Home > Koppal News > ಅತಿಥಿ ಉಪನ್ಯಾಸಕರಿಂದ ರಾಜ್ಯಾಧ್ಯಂತ ತರಗತಿ ಬಹಿಷ್ಕಾರ: ಅನಿರ್ದಿಷ್ಠಾವಧಿ ಧರಣಿ

ಅತಿಥಿ ಉಪನ್ಯಾಸಕರಿಂದ ರಾಜ್ಯಾಧ್ಯಂತ ತರಗತಿ ಬಹಿಷ್ಕಾರ: ಅನಿರ್ದಿಷ್ಠಾವಧಿ ಧರಣಿ

ಕೊಪ್ಪಳ : ದಿ

೨೭ ರಿಂದ ಸರಕಾರಿ ಪದವಿ ಕಾಲೇಜುಗಳ ಅತಿಥಿ  ಉಪನ್ಯಾಸಕರು ರಾಜ್ಯಾಧ್ಯಂತ ತರಗತಿ ಬಹಿಷ್ಕರಿಸಿ ಅನಿರ್ದಿಷ್ಠಾವಧಿ ಧರಣಿ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಲಬುರ್ಗಾ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರಾಚಾರ್ಯರಿಗೆ ತರಗತಿ ಬಹಿಷ್ಕಾರದ ಮನವಿ ಸಲ್ಲಿಸಿದರು. ಕೊಪ್ಪಳ ಜಿಲ್ಲಾ ವ್ಯಾಪ್ತಿ ಹೈದರಬಾದ್ ಕನಾಟಕ ಅತಿಥಿ ಉಪನ್ಯಾಸಕರು ಸಂಘದ ಅಧ್ಯಕ್ಷರಾದ ಶಿವಪ್ರಸಾದ ಹಾದಿಮನಿ ಬಸವರಾಜ ಹುಳಕಣ್ಣವರ, ಮಹಾಂತೇಶ ನೆಲಗಣಿ, ರಾಜೇಶ್ವರಿ ಪತ್ತಾರ, ರೂಪಾ ಹಿರೇಮಠ, ಕವಿತಾ ಇತರರು ಉಪಸ್ಥಿತರಿದ್ದರು.

Leave a Reply

Top