ಭಾರತ ಸಂವಿಧಾನ ದಿನ ಆಚರಣೆ.

ಭಾರತ ಸರಕಾರ ನೆಹರು ಯುವ ಕೇಂದ್ರದಿಂದ ಭಾರತ ಸಂವಿಧಾನದ ದಿನವನ್ನು ನೆಹರು ಯುವ ಕೇಂದ್ರದಲ್ಲಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಪ್ರಜ್ವಲ್ ಯುವ ಕರಾಟೆ ಸಂಘದ ರಾಘವೇಂದ್ರ ಅರಕೇರಿ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೇಯ ಕಾರ್ಯಕರ್ತರಾದ ಗವಿಸಿದ್ದಮ್ಮ ಹಿರೇಮಠ, ಭಾಗ್ಯಶ್ರೀ. ದೀಪಾ ಮೇಟಿ. ಮಂಜುಳಾ ಕಿನ್ನಾಳ. ವಿಜಯಲಕ್ಷೀ. ರಾಮು. ವಿಜಯ ಕೇ. ಮತ್ತು ವಂದೇಮಾತರಂ ಸೇವಾ ಸಂಘದ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ್, ಉಪಸ್ಥಿತರಿದ್ದರು.

Leave a Reply