ಇಂಜಿನಿಯರಿಂಗ್ ವಿದ್ಯಾರ್ಥಿ ನಾಪತ್ತೆ

 ಹೊಸಪೇಟೆ: ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಇಂಜಿನಿಯರಿಂಗ್ ೪ನೇ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ೨೦ ವರ್ಷದ ಯುವಕ ರಮೇ

ಶ್ ಎಸ್. ಕಳೆದ ಕೆಲದಿನಗಳಿಂದ ನಾಪತ್ತೆಯಾಗಿದ್ದಾನೆ.

೫.೨ ಎತ್ತರ, ಗೋಧಿ ಮೈಬಣ್ಣ ಹೊಂದಿದ ಯುವಕ ಕನ್ನಡ, ಇಂಗ್ಲಿಸ್, ತೆಲಗು ಮತ್ತು ಹಿಂದಿ ಬಲ್ಲವನಾಗಿದ್ದಾನೆ. ಸ್ನೇಹಿತನ ಮನೆಗೆ ಓದಲು ಹೋಗುವುದಾಗಿ ಹೇಳಿ ಹೋದವನು ಈ ವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲಾ, ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್‌ಠಾಣೆಯಲ್ಲಿ ಪ್ರಥಮ ಮಾಹಿತಿ ದಾಖಲಾಗಿದೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಲಭ್ಯವಾದಲ್ಲಿ ಹತ್ತಿರದ ಪೊಲೀಸ್‌ಠಾಣೆ, ಹೊಸಪೇಟೆ ಪೊಲೀಸ್‌ಠಾಣೆ ಅಥವಾ ಈಶ್ವರನಗರದಲ್ಲಿ ವಾಸವಾಗಿರುವ ತಂದೆ ಶ್ಯಾಮಸುಂದರ್ ಇವರಿಗೆ ಮಾಹಿತಿ ಮಾಡಲು ಕೋರಲಾಗಿದೆ. 
ಹೆಚ್ಚಿನ ಮಾಹಿತಿಗೆ ಹೊಸಪೇಟೆ ಕಂಟ್ರೋಲ್‌ನಂ ೧೦೦ ಅಥವಾ ಪಾಕರ ದೂರವಾಣಿ ೯೦೦೮೨೪೧೪೯೪ ೮೭೨೨೨೧೧೨೨೭ ಸಂಪರ್ಕಿಸುವಂತೆ ಕೋರಲಾಗಿದೆ. 

Leave a Reply