You are here
Home > Koppal News > ಲೇಬಗೇರಿ ಗ್ರಾಮದ ಬಿಜೆಪಿ ವತಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ.

ಲೇಬಗೇರಿ ಗ್ರಾಮದ ಬಿಜೆಪಿ ವತಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ.

ಕೊಪ್ಪಳ – ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಕಳೆದ ಜೂನ್ ೨೦೧೫ ರ ಸಾಲಿನಲ್ಲಿ ನಡೆದ ಗ್ರಾಮ ಪಂಚಾಯತಿ ಬಿ.ಜೆ.ಪಿ ಚುನಾಯಿತ ಪ್ರತಿನಿದಿಗಳ ಅಧ್ಯಕ್ಷ ಮತ್ತು ಸದಸ್ಯರ ಸನ್ಮಾನ ಕಾರ್ಯಕ್ರಮ ದಿನಾಂಕ ೧೨-೭-೨೦೧೫ ಮಧ್ಯಾನ ೧೨:೩೦ ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅದರಲ್ಲಿ ಭಾಗ ವಹಿಸಿದ ಬಿ.ಜೆ.ಪಿ ಪರ ಅಧ್ಯಕ್ಷ ಮತ್ತು ಸದಸ್ಯರಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸದವರ ಹೆಸರುಗಳು ಮಾರುತಿ ಎಂ ಕಾಮನೂರ ಅಧ್ಯಕ್ಷರು ಗ್ರಾ.ಪಂ ಲೇಬಗೇರಿ, ಪಕೀರಗೌಡ ಆರ್. ಗೂಲ್ಲಾರ್ ಮಾಜಿ ಗ್ರಾ.ಪಂ. ಸಧ್ಯಸರು, ದುರ್ಗಪ್ಪ ಇಂದರಗಿ ಗ್ರಾ.ಪಂ. ಸಧ್ಯಸರು ಇತರೆ ಬಿಜೆಪಿ ಘಟಕದ ಎಲ್ಲಾ ಪದಾಧಿಕಾರಿಗಳು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ ಭಾಗವಹಿಸಿದರವ ಹೆಸರುಗಳು ಯಲ್ಲಪ್ಪ.ಪಿ.ಗೊಲ್ಲರ್, ಶಶಿಧರ ಎಸ್ ಕುಟಗನಳ್ಳಿ, ಮಾರುತಿ ಗೌಡ್ರು, ನಿಂಗಜ್ಜ ಹೆಚ್ ತುಂಬರಮಟ್ಟಿ, ವಂಸತ ಎಲ್ ದೇಸಾಯಿ, ಹನುಮಂತಪ್ಪ ಕಿನ್ನಾಳ, ನಾಗರಾಜ ಪಿ ಹೂಗಾರ, ಮಾರುತಿ ಎಮ್ ಹಡಪದ, ಮುಕ್ಕಣ್ಣ ಹೆಚ್ ಗೊಲ್ಲರ್, ಹಾಗೂ ಇನ್ನಿತರ ಬಿಜೆಪಿ ಘಟಕದ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿರುತ್ತಾರೆ ಎಂದು ನಾಗರಾಜ ಎಲ್ ದೇಸಾಯಿ ಬಿಜೆಪಿ ಲೇಬಗೇರಿ ಅಧ್ಯಕ್

ಷರು ತಿಳಿಸಿರುತ್ತಾರೆ.

Leave a Reply

Top