fbpx

ಜಗದಯ್ಯ ಸಾಲಿಮಠಗೆ ಸನ್ಮಾನ.

ಕೊಪ್ಪಳ- ಕಾತರಕಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದಿಂದ ಜಾನಪದ ಕಲಾವಿದ ಜಗದಯ್ಯ ಸಾಲಿಮಠ ಇವರಿಗೆ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ, ಕೆ.ಎಮ್.ಎಫ್. ಅಧ್ಯಕ್ಷ ವೆಂಕಗೌಡ ಹಿರೇಗೌಡ್ರ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಕೃಷಾರಡ್ಡಿ ಗಲಬಿ, ಗ್ರಾ.ಪಂ ಅಧ್ಯಕ್ಷೆ ಮಲ್ಲಮ್ಮ ಮಾಂತಪ್ಪನವರ, ಜಿ.ಪಂ ಮಾಜಿ ಅಧ್ಯಕ್ಷೆ ಈಶಪ್ಪ ಮಾದಿನೂರು, ಗ್ರಾಮದ ಹಿರಿಯರಾದ ಯಲ್ಲನಗೌಡ ಮಾಲಿಪಾಟೀಲ, ಬಸವರಾಜ ಅಂಗಡಿ ಯಂಕಪ್ಪ ಕೊರಗಲ್, ಸಂಘದ ಅಧ್ಯಕ್ಷ ಸುರೇಶ ಕೊರಗಲ್ ಕಾರ್ಯದರ್ಶಿ ಯಂಕಪ್ಪ ಸಿಂಗಾಪೂರ, ಸದಸ್ಯರಾದ ಸುರೇಶ ತಳವಾರ, ಮರಿಯಪ್ಪ ಬೆಟಗೇರಿ, ದೇವಪ್ಪ ಚಿಟಗಿ, ಇತರರು ವೇದಿಕೆಯ ಮೇಲೆ ಉಪಸ್ಥಿರಿದ್ದರು.

Please follow and like us:
error

Leave a Reply

error: Content is protected !!