ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ.

ಕೊಪ್ಪಳ-14-  ನಗರದಲ್ಲಿ ಇದೇ ಅಕ್ಟೋಬರ್ ೧೭ ಶನಿವಾರದಂದು ಶ್ರೀ ಶಿರಸಪ್ಪಯುನ ಮಠದ ಕಲ್ಯಾಣ ಮಂಟಪದಲ್ಲಿ ಜರುಗುವ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ನಗರದ ಕುಂಬಾರಗಲ್ಲಿಯಲ್ಲಿರುವ ನಿವೃತ್ತ ಉಪನ್ಯಾಸಕರು ಹಾಗೂ  ಉರ್ದುಕವಿ ಅನ್ವರ್ ಹುಸೇನ್ ಅನ್ವರ್ ಅವರ ಮನೆಯಲ್ಲಿ ಜರುಗಿತು.

Please follow and like us:
error

Related posts

Leave a Comment