ಶೆಟಲ್ ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಅಧ್ಯಕ್ಷರಾಗಿ ಬಸವರಾಜ ಕೊಪ್ಪಳ

ಕೊಪ್ಪಳ, ೨೬- ಕೊಪ್ಪಳ ಜಿಲ್ಲಾ ಶೆಟಲ್ ಬ್ಯಾಡ್ಮಿಂಟನ್ ಅಸೋಸಿ ಯೇಷನ್ ಅಧ್ಯಕ್ಷರಾಗಿ ಬಸವರಾಜ ಕೊಪ್ಪಳ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಲಕ್ಷ್ಮಣ್ಣ ಚಳ್ಳಮರದ, ನಾಗರಾಜ ಪಾಟೀಲ, ಕಾರ್ಯದರ್ಶಿಯಾಗಿ ಕೊಟ್ರೇಶ ಪೋಚಗುಂಡಿ, ಖಜಾಂಚಿಯಾಗಿ ಮುಸ್ತಾದ್ ಕುದ್ರಮೋತಿ ಆಯ್ಕೆಯಾಗಿದ್ದಾರೆ ಕೊಪ್ಪಳ ಜಿಲ್ಲಾ ಸೇಟಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ವಕ್ತಾರದ ಎಸ್.ಟಿ. ಹಂಚಿನಾಳ ತಿಳಿಸಿದ್ದಾರೆ.

Leave a Reply