ತಮಿಳುನಾಡಿನ ನೈವೇಲಿಯಲ್ಲಿ ಕನ್ನಡ ಜನಪದ

ಇತ್ತೀಚೆಗೆ ತಮಿಳುನಾಡಿನ ನೈವೇಲಿಯಲ್ಲಿ  ಹೊರನಾಡ ಕನ್ನಡಿಗರೆಲ್ಲರೂ ಸೇರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ  ಕೊಪ್ಪಳ ತಾಲೂಕಿನ ಶಿಕ್ಷಕ, ಕಲಾವಿದ ಜೀವನಸಾಬ್ ಬಿನ್ನಾಳ ಅವರು ಭಾಗವಹಿಸಿ ಜನಪದ ಗೀತೆಗಳಿಂದ ಹೊರನಾಡ ಕನ್ನಡಿಗರನ್ನು ರಂಜಿಸಿದರು.

Related posts

Leave a Comment