fbpx

ಡಾಲ ಪಟಾ ( ಕತ್ತಿ ವರಸೆ) ಹಾಗೂ ಕರಾಟೆ ಪ್ರದರ್ಶನ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ

ಜಾತ್ರಾ ಅಂಗವಾಗಿ ರಥೋತ್ಸವ ದಿನದಂದು ದಿನಾಂಕ ೦೭-೦೧-೨೦೧೫ ರಂದು ಬುಧವಾರ ಶ್ರೀಗವಿಮಠದ ಆವರಣದಲ್ಲಿ ಮಧ್ಯಾಹ್ನ ೧೧ ಗಂಟೆಗೆ ಡಾಲ ಪಟಾ ( ಕತ್ತಿ ವರಸೆ) ಎಂಬ ರೋಚಕ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಶ್ರೀಮಲ್ಲಿಕಾರ್ಜುನ ಅಲೆಮಾರಿ ಸಂಘ ಹುಬ್ಬಳ್ಳಿ ಈ  ತಂಡದ ಸದಸ್ಯರು ಸಾಹಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಾಗೇಯೇ  ಕರಾಟೆ ಮೌನೇಶ ತಂಡವು ಆಕರ್ಷಕ ಮತ್ತು ಮೈ ಜುಮ್ಮೆನ್ನುವ ಕರಾಟೆ ಪ್ರದರ್ಶನ ಮಾಡಿದರು. ಈ ಎರಡು ಪ್ರದರ್ಶನಗಳು ಜಾತ್ರೆಗೆ ಬಂದಿರುವ ಎಲ್ಲ ಭಕ್ತರ ಮನಸ್ಸನ್ನು ರಂಜಿಸಿದವು. ವಿಜಯಕುಮಾರ ಕವಲೂರ ಹಾಗೂ ಹನುಮಂತಪ್ಪ ಕಾಯಗಡ್ಡಿ ಇದರ ನೇತ್ರತ್ವ  ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.

Please follow and like us:
error

Leave a Reply

error: Content is protected !!